Ananthu V/s Nusrath – Eega Thaane Jaariyagide (Video Song) | Vinay Rajkumar | Vijay Prakash



Views:294047|Rating:4.89|View Time:4:8Minutes|Likes:7798|Dislikes:172
Here is the Official Video Song of “Eega Thaane Jaariyagide” from the Movie “Ananthu V/s Nusrath”; Music Composed by Sunaad Gowtham; Directed By Sudheer Shanbhogue

Song : Eega Thaane Jaariyagide
Singer : Vijay Prakash
Music : Sunaad Gowtham
Lyricist : Siddu Kodipura

Music Programming : Darrel Mascarenhas, Nakul Abhyankar, Melroy furtado
Guitars : Santhosh Chandran
Rhythm Programming: Darrel Mascarenhas
Harmonica and Flute: Ruben Machado
Studios : Suninada Studios (Karkala), 20DB Studios (Chennai)
Engineers : Sunaad Gowtham,Puneeth Narayan
Mixed & Mastered By Sajayan Renu Digi Studios (Bengaluru)

Manikya Productions Presents
Movie : Ananthu V/s Nusrath
Cast: Vinay Rajkumar, Latha Hegde, Ravi Shankar, Guru Prasad, B Suresh, Shuchindra Prasad, Naveen D Padeele
Directed by Sudheer Shanbhogue
Producers: B.N Satish, B.T. Chandrashekhar, H.S. Suresh
Executive Producer: Chethan B T
DOP: Abhishek G Kasargod
Editor: Niranjan Devaramane
Direction Department: Ravi Kumar G, Vishwa Vijeth Gowda, Siddu Kodipura, Dheeraj Shetty
Stunts : Mass Mada
Choreographer : Dhananjay
Creative Consultant : Kannika Urs

Music on PRK Audio
Digital Partner : Divo

Follow PRK Audio in Facebook :

In Association with Divo

News Reporter

24 thoughts on “Ananthu V/s Nusrath – Eega Thaane Jaariyagide (Video Song) | Vinay Rajkumar | Vijay Prakash

  1. ಈಗ ತಾನೇ ಜಾರಿಯಾಗಿದೆ ವಾವ್ ಸೂಪರ್ ಮೆಲೋಡಿ ಹಾಡು dislike ಯಾಕಪ್ಪಾ ಮಾಡೋದು

  2. I have watched the movie.. It's a superb movie.. it gives message to society.. Vinay bro has given the best performance in this movie & overall making is superb.

  3. ನಾನು ನೋಡಿದ ೨೦೧೯ನೇ ವರುಷದ ಮೊದಲ ಚಲನಚಿತ್ರ : ಅನಂತು V/S ನುಸ್ರತ್ .

    ಚಿತ್ರದ ಶೀರ್ಷಿಕೆ ಸೂಚಿಸುವಂತೆ ಒಂದು ಸಾಮಾಜಿಕ ನ್ಯಾಯಾಲಯದ ಕಟ್ಟಳೆಯಲ್ಲಿ ತನ್ನ ಮೊದಲ ಪ್ರೀತಿಯ ಅರಸಿ ಕೊನೆಯವರೆಗೂ ಆಶಾವಾದಿಯಾಗಿ ನಿಂತು, ಎಲ್ಲ ಜಾತಿ – ಧರ್ಮದ ಮೂಲ – ಮನುಷ್ಯ ಪ್ರೀತಿ, ನಂಬಿಕೆ , ಧರ್ಮ ಸಹಿಷ್ಣುತನ, ಸಹನೆ, ಇವೆ ಮೊದಲಾದ ಜೀವನದ ಮೌಲ್ಯಗಳ ಪ್ರತಿಪಾದನೆ ಈ ಚಿತ್ರದ ಜೀವಾಂಶ.

    ಸಾಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಿಂದ ಬೆಳುದು ಬಂದ ಅನಂತು ತನ್ನ ಕಾಲೇಜು ದಿನಗಳಲ್ಲಿ ಒಬ್ಬ ಮುಸಲ್ಮಾನ್ ಹುಡುಗಿಯನ್ನು (ನುಸ್ರತ್) ಇಷ್ಟಪಡುತ್ತಾನೆ. ಆದರೆ ಹುಡುಗಿಯ ಅಭಿಪ್ರಾಯ ತಿಳಿದು ತನ್ನ ಮುಂದಿನ ಗುರಿಯತ್ತ ಚಿತ್ತಹರಿಸಿ ವಕೀಲನಾಗುತ್ತಾನೆ. ಹಾಗೆಯೇ ಆ ಹುಡುಗಿ ನ್ಯಾಯಾಧೀಶಳಾಗಿ ೭ ವರ್ಷದ ನಂತರ ಇಬ್ಬರೂ ಭಿನ್ನ ಸನ್ನಿವೇಶದಲ್ಲಿ ಇದಿರಾಗುತ್ತಾರೆ.

    ತನ್ನ ಮೊದಲ ಪ್ರೀತಿಯ ಮೇಲೆ ಇಟ್ಟ ನಂಬಿಕೆಯಂತೆ ತಾನು ಇಷ್ಟ ಪಟ್ಟ ಹುಡುಗಿಯ ಪ್ರೀತಿ ಸಂಪಾದನೆಯಲ್ಲಿ ಕಾರ್ಯೋನ್ಮುಖನಾಗುವ ನಾಯಕ ಸಮಾಜದ ಕೆಲ ಕೆಟ್ಟ ರಾಜಕೀಯ ನಾಯಕರ ಮನಸ್ಸನ್ನು ಒಳ್ಳೆಯ ಮಾತುಗಳಿಂದ ಪರಿವರ್ತಿಸುತ್ತಾನೆ , ದಾಂಪತ್ಯ ಜೀವನದಲ್ಲಿ ತಮ್ಮ ಅಹಂ ಭಾವಗಳಿಂದ ದೂರಾಗಲು ಯತ್ನಿಸಿ ನ್ಯಾಯಾಲಯದ ಮೆಟ್ಟಿಲೇರುವ ದಂಪತಿಗಳಿಗೆ, ವಿಚ್ಛೇದನದಿಂದ ಅವರ ಮತ್ತು ಅವರ ಮಗುವಿನಮೇಲಾಗುವ ಪರಿಣಾಮವನ್ನು ಅರ್ಥಗರ್ಭಿತವಾಗಿ ಹೇಳಿ ಅವರ ಜೀವನವನ್ನು ಸರಿಪಡಿಸುತ್ತಾನೆ. ಹಾಗು ಈ ದೆಸೆಯಲ್ಲಿ ನ್ಯಾಯಾಧೀಶರ ಮನಸಿನಲ್ಲೂ ಜಾಗ ಪಡೆಯುತ್ತಾನೆ.
    ಹಿಂದೂ ಮುಸ್ಲಿಂ ಎಂಬ ಬೇಧವಿಲ್ಲದೆ, ಪ್ರಬುದ್ಧ ಚಿಂತನೆಗಳಿಂದ ತಮ್ಮ ಮಕ್ಕಳು ತೆಗೆದುಕೊಂಡ ನಿರ್ದಾರವನ್ನು ಸ್ವೀಕರಿಸುವ ಪೋಷಕರು ಮಾದರಿಯಾಗಿ ನಿಲ್ಲುತ್ತಾರೆ.

    ದ್ವೇಷ, ಅಸೂಯೆ, ಕ್ರೌರ್ಯ, ತುಂಡುಡುಗೆ, ಅಶ್ಲೀಲ ಸಂಭಾಷಣೆ, ಅತಿಮಾನುಷ ದೃಶ್ಯಗಳಿಂದ ಹೊರತಾದ, ಮನಮುಟ್ಟುವಂತಹ ಸಂಗೀತ, ಮೃದು ಸಂಭಾಷಣೆಯಿಂದ, ಜೀವನ ಪ್ರೀತಿ, ಸಮಾಜಮುಖಿ ಸಂದೇಶವಿರುವ "ಮನ+ಮನೆ ಮಂದಿಯಲ್ಲ" ಕುಳಿತು ನೋಡಬಹುದಾದ ಒಂದು ಸದಭಿರುಚಿಯ " ದೃಶ್ಯಕಾವ್ಯ" ಈ ಅನಂತು V/S ನುಸ್ರತ್ ಚಿತ್ರ.

    ಚಿತ್ರಕ್ಕೆ ಸ್ವಲ್ಪ ವೇಗ ಕಡಿಮೆಯೆಂದಿನಿಸಿದರೂ ದಿನನಿತ್ಯ ನಾವು ನೋಡುವ ಪ್ರಯೋಜನಕ್ಕೆ ಬಾರದ ದಾರಾವಾಹಿಗಳಿಕ್ಕಿಂತ, ಕ್ರೌರ್ಯವನ್ನು ವೈಭವೀಕರಿಸುವ ವಾರ್ತಾ ಸುದ್ದಿಗಳಿಗಿಂತ ಸಾವಿರಪಟ್ಟು ಉತ್ತಮವಾದ ಚಲನಚಿತ್ರ.

    ಚಿತ್ರಕಥೆ-ನಿರ್ದೇಶಕ – ಸುಧೀರ್ ಶಾನಬೋಗ್ ರವರಿಗೆ & ಸಮಸ್ತ ಚಿತ್ರತಂಡಕ್ಕೆ ಶುಭವಾಗಲಿ ನಮ್ಮ ಕನ್ನಡ ನಾಡಿಗೆ , ಚಿತ್ರರಂಗಕ್ಕೆ ನಿಮ್ಮಿಂದ ಇನ್ನೂ ಒಳ್ಳೆಯ ಚಿತ್ರಗಳು ಬರಲಿ. ಹಾಗೆಯೇ ಕನ್ನಡ ಚಿತ್ರರಂಗದ ಮುಂದಿನ ಪೀಳಿಗೆಯ ನಾಯಕರಾಗಿ ವಿನಯ್ ರಾಜಕುಮಾರ್ ಮಾದರಿಯಾಗಲಿ…

Leave a Reply

Your email address will not be published. Required fields are marked *